ನಿಮ್ಮ ಸಮೀಕ್ಷೆಗಳನ್ನು ನೋಡಿಯೇ ನಾನು ಮೋದಿ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದ್ದೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
PWD Minister HD Revanna in Hassan said that, his statement on Narendra Modi was based on Media report of surveys.And also speaks about B.s.Yeddyurappa.