ಇಡೀ ರಾಷ್ಟ್ರದ ಗಮನ ಸೆಳೆದ ಮಂಡ್ಯದ ಚುನಾವಣಾ ಕಣದಲ್ಲಿರುವ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ಹಾಕುವ ಅದೃಷ್ಟ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೇ ಇಲ್ಲ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೂ ಇಲ್ಲ!
Chief minister HD Kumaraswamy and Anitha Kumaraswamy cast their vote in Bangalore rural constituency. They are not going to cast their vote to their son because they don't have voting right in Mandya.