ಮೈತ್ರಿ ಸರ್ಕಾರದ ಬಗ್ಗೆ ಎಚ್ ಡಿ ದೇವೇಗೌಡ ಮಾತನಾಡಿದ್ದು ಹೀಗೆ | Oneindia Kannada

Oneindia Kannada 2019-06-20

Views 596

ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟ ಎಂದು ಕೆಲವು ಕೈ ನಾಯಕರು ಹೈಕಮಾಂಡ್‌ ಬಳಿ ದೂರು ನೀಡಿದ್ದರ ಬಗ್ಗೆ ಮಾತನಾಡಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು, ನನಗೆ ಅದರ ಬಗ್ಗೆ ಚಿಂತೆ ಇಲ್ಲ, ಏಕೆಂದರೆ ಮೈತ್ರಿ ಮಾಡಿಕೊಳ್ಳಿ ಎಂದು ನಾನು ಹೋಗಿರಲಿಲ್ಲ ಎಂದು ಹೇಳಿದ್ದಾರೆ.


JDS president Deve Gowda talked in press meet today. He said I did not tell Congress to form a coalition government. They only approached us.

Share This Video


Download

  
Report form
RELATED VIDEOS