Dr Rajkumar second son Raghavendra Rajkumar was participate in Weekend with Ramesh Season 4. He shared December 26, 1990 incident. what happened on that day?
ತುಂಬಾ ಚೆನ್ನಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಅವರ ಈಗಿನ ಪರಿಸ್ಥಿತಿಗೆ ಕಾರಣ ಏನು ಎಂಬುದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರ ಆರೋಗ್ಯದಲ್ಲಿ ಉಂಟಾಗಿದ್ದ ಘಟನೆಗಳ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲವಿದ್ದರೂ ಹೇಳುವುದಕ್ಕೂ ಯಾರೂ ಸಿದ್ಧರಿಲ್ಲ. ಡಾ ರಾಜ್ ಕುಟುಂಬಕ್ಕೆ ಡಿಸೆಂಬರ್ 26,1990, ಮರೆಯಲಾಗದ ನೋವಿನ ಘಟನೆ