ದರ್ಶನ್ ಮಂಡ್ಯ ಚುನಾವಣೆ ಟೈಮ್ ನಲ್ಲಿ ಬಳಸಿದ ಜೋಡೆತ್ತು ಪದ ಈಗ ಸಿನಿಮಾ

Filmibeat Kannada 2019-05-13

Views 2

Darshan's popular word Jodettu word had heated up Mandya at the time of Election campaigning. Now this title Jodettu turns into movie

ಮಂಡ್ಯ ಚುನಾವಣೆ ವೇಳೆ ಭಾರಿ ಸದ್ದು ಮಾಡಿದ್ದ 'ಜೋಡೆತ್ತು' ಪದ ಸಿನಿಮಾ ಟೈಟಲ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ನಡೆಸುವ ವೇಳೆ ನಾನು ಯಶ್ ಜೋಡೆತ್ತುಗಳು ಅಂತ ದರ್ಶನ್ ಹೇಳಿದ್ರು. ಈಗ ಇದೆ ಟೈಟಲ್ ಸಿನಿಮಾವಾಗಲಿದ್ದು ಖ್ಯಾತ ನಿರ್ಮಾಪಕ ಎಂ ಜಿ ರಾಮಮೂರ್ತಿ ಕೈಗೆ ಸಿಕ್ಕಿದೆ

Share This Video


Download

  
Report form
RELATED VIDEOS