World Cup 2019:ಈ ಬಾರಿ ವಿಶ್ವಕಪ್ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡದ ಬಳಿ ಬ್ರಹ್ಮಾಸ್ತ್ರಗಳಿವೆ ಅಂದ್ರು ಡೇಲ್ ಸ್ಟೇನ್

Oneindia Kannada 2019-05-16

Views 148

Dale Steyn, the world's fastest bowler has last chance to win this World Cup 2019. Dale Steyn has said that the team has the tactics to win the World Cup this time.

ವೇಗದ ಬೌಲಿಂಗ್‌ಗಾಗಿ ವಿಶ್ವ ಖ್ಯಾತಿ ಹೊಂದಿರುವ ಡೇಲ್ ಸ್ಟೇನ್ ವಿಶ್ವಕಪ್ ಕನಸು ನನಸಾಗಿಸಿಕೊಳ್ಳಲು ಈ ಬಾರಿಯ ವಿಶ್ವಕಪ್ ಕಡೇ ಅವಕಾಶ. ಈ ಬಾರಿ ವಿಶ್ವಕಪ್ ಗೆಲ್ಲಲು ಬೇಕಾದ ಬ್ರಹ್ಮಾಸ್ತ್ರಗಳು ತಂಡದಲ್ಲಿ ಇವೆ ಎಂದು ಡೇಲ್ ಸ್ಟೇನ್ ಹೇಳಿಕೊಂಡಿದ್ದಾರೆ.

Share This Video


Download

  
Report form
RELATED VIDEOS