Kurukshetra Kannada Movie: ದುರ್ಯೋಧನನ ಅಬ್ಬರಕ್ಕೆ ಡೇಟ್ ಫಿಕ್ಸ್ | FILMIBEAT KANNADA

Filmibeat Kannada 2019-05-19

Views 102

Kurukshetra Kannada Movie: ಕನ್ನಡ ಚಿತ್ರಪ್ರಿಯರು ಉಸಿರು ಬಿಗಿಹಿಡಿದು ಕಾಯುತ್ತಿರುವ ಬಹು ನಿರೀಕ್ಷೆಯ 'ಕುರುಕ್ಷೇತ್ರ' ರಿಲೀಸ್ ಗೆ ಸಮಯ ನಿಗದಿಯಾಗಿದೆ. ಚಿತ್ರ ಇವತ್ತು ಬಿಡುಗಡೆಯಾಗುತ್ತೆ ನಾಳೆ ಬಿಡುಗಡೆ ಆಗುತ್ತೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಸಿಹಿ ಸುದ್ದಿ ನೀಡಿದ್ದಾರೆ ನಿರ್ಮಾಪಕ ಮುನಿರತ್ನ.

Kurukshetra Kannada Movie: Kannada actor darshan starrer most expected movie kurukshetra release date announced. This movie is set be release on august 9th.

Share This Video


Download

  
Report form
RELATED VIDEOS