Challenging star Darshan makes a guest appearance in Ambareesh Son's debut movie Amar Movie, according to Sumalatha. wish. Amar movie is ready to release on May 31st.
ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ಮೇ 31 ರಂದು ಬಿಡುಗಡೆಯಾಗುತ್ತಿದೆ. ಅಭಿಷೇಕ್ ಚೊಚ್ಚಲ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿರುವುದು ಚಿತ್ರದ ಮೆರಗು ಹೆಚ್ಚಿಸಿದೆ. ಅಂದ್ಹಾಗೆ, ಅಮರ್ ಸಿನಿಮಾದಲ್ಲಿ ದರ್ಶನ್ ಅಭಿನಯಿಸಬೇಕು ಎನ್ನುವುದು ಸುಮಲತಾ ಅವರ ಆಸೆಯಂತೆ. ಅಂಬರೀಶ್ ಇದ್ದಾಗ ಒಂದು ವಿಶೇಷ ಪಾತ್ರದಲ್ಲಿ ಅವರಿಂದ ನಟನೆ ಮಾಡಿಸಬೇಕು ಎಂಬ ಆಸೆ ಇತ್ತು.