ICC World Cup 2019 : ಧವನ್ ಜಾಗದಲ್ಲಿ ಆಡೋದು ಯಾರು ಗೊತ್ತಾ..? | Oneindia Kannada

Oneindia Kannada 2019-06-11

Views 1.4K

ಭಾರತ ಕ್ರಿಕೆಟ್ ತಂಡಕ್ಕೆ ತೀವ್ರ ಆಘಾತವಾಗಿತ್ತು. ಗಾಯಾಳುವಾಗಿರುವ ಆರಂಭಿಕ ಆಟಗಾರ ಶಿಖರ್ ಧವನ್ ಅವರು ವಿಶ್ವಕಪ್ ನಿಂದ ಹೊರ ನಡೆಯಬೇಕಾಗಿದೆ ಎಂದು ಟಿವಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ಸುದ್ದಿ ಬಂದಿದೆ. ಬಿಸಿಸಿಐ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

The Indian cricket team was in shock. Breaking news in TV media has said that opener Shikhar Dhawan should be out of the World Cup. The BCCI has not officially announced this.

Share This Video


Download

  
Report form
RELATED VIDEOS