"ಹಫ್ತಾ" ಚಿತ್ರದ ಮೂಲಕ ಗಾಂಧೀನಗರದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಚಿತ್ರ ತಂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಚಿತ್ರ ಇದೇ ತಿಂಗಳು 21ಕ್ಕೆ ಬಿಡುಗಡೆಯಾಗುತ್ತಿದೆ.
Haftha movie team has decided to make a diffrent kind of movie in Gandhinagar, movie team sharing the opinion about the Haftha Movie, movie releasing on next friday June 21.