India beat Pakistan for the seventh consecutive year in a high-voltage match between India and Pakistan on Sunday (June 16). Indian cricket legend Sachin Tendulkar has revealed the secret behind the defeat of Pakistan.
ಭಾನುವಾರ (ಜೂನ್ 16) ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಸತತ 7ನೇ ಬಾರಿಗೆ ಪಾಕ್‌ಗೆ ಸೋಲಿನ ಮುಖಭಂಗ ಅನುಭವಿಸುವಂತೆ ಮಾಡಿತ್ತು. ಪಾಕ್‌ನ ಈ ಅವಮಾನಕರ ಹಿನ್ನಡೆಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕಾರಣ ಹೇಳಿದ್ದಾರೆ.