ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತನ್ನು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಾಬೀತು ಪಡಿಸುತ್ತಿದ್ದು, ಇದೀಗ ಇಂಗ್ಲೆಂಡ್‌ನಲ್ಲೂ ತಮ್ಮ ಮಿಂಚಿನ ವೇಗದ ಬೌಲಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತೇ ತಮ್ಮತ್ತ ತಿರುಗುವಂತೆ ಮಾಡಿದ್ದಾರೆ.
Cricket world turn around Sachin Tendulkar's son Arjun Tendulkar..!