ರಾಹುಲ್ ಗಾಂಧಿಗೆ ಅಮಿತ್ ಶಾ ಖಡಕ್ ಪ್ರತಿಕ್ರಿಯೆ | Oneindia Kannada

Oneindia Kannada 2019-06-22

Views 966

"ಇದು ಹೊಸ ಭಾರತ" ಎಂದು ಸೇನಾ ಶ್ವಾನಗಳು ಯೋಗ ಮಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

Rahul Gandhi's tweet on International Yoga Day, in which he posted Army's dog squad performing Yoga recieves huge criticism. Home minister Amit Shah also blames Rahul Gandhi for his 'Negativity'

Share This Video


Download

  
Report form
RELATED VIDEOS