ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ ಮುಂಬೈ ಏರ್ ಪೋರ್ಟ್ ಗೆ ಬಂದಿದ್ದರು. ಏರ್ ಪೋರ್ಟ್ ಒಳಗೆ ಹೋಗುವ ಸಮಯದಲ್ಲಿ ಅಲ್ಲಿನ ಸಿಬ್ಬಂದಿ ದೀಪಿಕಾರನ್ನು ನೋಡಿ ಎಲ್ಲರಿಗೆ ಕೇಳುವ ಹಾಗೆ ಐಡಿ ಕಾರ್ಡ್ ಕೇಳಿದರು. ಆಗಲೇ ಮುಂದಕ್ಕೆ ಹೋಗಿದ್ದ ದೀಪಿಕಾ ಅವರ ಧ್ವನಿ ಕೇಳಿ ವಾಪಸ್ ಬಂದು ತಮ್ಮ ಐಡಿ ಕಾರ್ಡ್ ತೋರಿಸಿದ್ದಾರೆ.
See Bollywood actress Deepika Padukone reaction when mumbai airport security asked for her id card.