ICC World Cup 2019 : ಸೆಮಿಫೈನಲ್ ಗೂ ಮೊದಲು ಇಂಗ್ಲೆಂಡ್ ತಂಡದ ಕಾಲೆಳೆದ ಆಸಿಸ್..! | AUS vs ENG

Oneindia Kannada 2019-07-08

Views 199

ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಲೆಂಡ್ ಹೋರಾಟ ನಡೆಸಿದರೆ, ಜುಲೈ 11 ರಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಮೈಂಡ್ ಗೇಮ್ ಶುರುಮಾಡಿದೆ.

India and New Zealand will fight for the first semi-final of the World Cup, while England and Australia will face the 2nd semi-final on July 11. Australia Mind Game has begun before the semifinals.

Share This Video


Download

  
Report form
RELATED VIDEOS