ಮುಂಬೈ ಹೋಟೆಲ್ ಬುಕಿಂಗ್ ಕ್ಯಾನ್ಸಲ್ ಆದ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ | Oneindia Kannada

Oneindia Kannada 2019-07-10

Views 422

Karnataka Minister D K Shivakumar on Renaissance Mumbai Convention Centre Hotel cancels his booking. They should be proud of a customer like me. I love Mumbai. I love this hotel. Let them cancel. I have other rooms also, says D K Shivakumar


ಅತೃಪ್ತ ಶಾಸಕರನ್ನು ಮನ ಓಲೈಕೆಗೆ ಮುಂಬೈಗೆ ತೆರಳಿದ ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರಿನೈಸಾನ್ಸ್ ಹೋಟೆಲ್ ಮುಂದೆ ಹೈಡ್ರಾಮಾಕ್ಕೆ ಸಾಕ್ಷಿಯಾದರು, ಡ್ರಾಮಾದಲ್ಲಿ ಮುಖ್ಯ ಪಾತ್ರವಹಿಸಿದರು. ಒಟ್ಟಾರೆ, ಈ ರಾಜೀನಾಮೆ ಪ್ರಹಸನದಿಂದ ರಾಷ್ಟ್ರಮಟ್ಟದಲ್ಲಿ ಡಿಕೆಶಿ ಮಿಂಚಿದ್ದು ಸುಳ್ಳಲ್ಲ.

Share This Video


Download

  
Report form
RELATED VIDEOS