Karnataka Crisis : ಎಚ್ ಡಿ ಕುಮಾರಸ್ವಾಮಿ ಬೈಬಲ್ ನ Judgement Day ನೆನಪಿಸಿಕೊಂಡಿದ್ಯಾಕೆ? | H D Kumaraswamy

Oneindia Kannada 2019-07-19

Views 270

Karnataka trust vote: Why CM HD Kumaraswamy quote 'Judgement Day' from the Bible during the trust vote process discussion? What is the significance of it? how it is connected to political development? Get answer here.


ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾವನೆ ಬಳಿಕ ಇಂದು(ಜುಲೈ 19) ಚರ್ಚೆಗೆ ಮುನ್ನುಡಿ ಬರೆದರು. ಈ ಸಮಯದಲ್ಲಿ ಕುಮಾರಸ್ವಾಮಿ ತಮ್ಮ ಅಮೆರಿಕಾ ಪ್ರವಾಸದ ವೇಳೆಯಲ್ಲಿ ಓದಿದ ಬೈಬಲ್‌ನ 'ಜಡ್ಜ್‌ಮೆಂಟ್ ಡೇ' ಪುಸ್ತಕದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಗಮನ ಸೆಳೆದರು.

Share This Video


Download

  
Report form
RELATED VIDEOS