ಬಿ ಎಸ್ ಯಡಿಯೂರಪ್ಪನವರ ವಿಶ್ವಾಸಮತಯಾಚನೆ ಹೂವಿನ ನಡಿಗೆಯಂತಿತ್ತು | Oneindia Kannada

Oneindia Kannada 2019-07-29

Views 417

Karnataka CM BS Yeddyurappa wins trust vote by voice voting today (July 29), wins floor test 15 Legislative Assembly BS Yeddyurappa wins trust vote, wins floor test 15 Assembly. B S Yeddyurappa's floor test took off very smoothly



ಮೇ 2018ರಲ್ಲಿ ವಿಶ್ವಾಸಮತ ಯಾಚನೆಗೆ ಬೆನ್ನು ತೋರಿಸಿ ಸದನದಿಂದ ಹೊರ ನಡೆದಿದ್ದ ಯಡಿಯೂರಪ್ಪ ಅವರು ಇಂದು ವಿಶ್ವಾಸಪೂರ್ಣವಾಗಿ ವಿಶ್ವಾಸಮತವನ್ನು ಎದುರಿಸಿ ಗೆದ್ದರು. ವಿಭಾಗ (ಡಿವಿಶನ್) ಸಹ ಮಾಡದೇ, ಕೇವಲ ದ್ವನಿ ಮತದ ಮೂಲಕ ಯಡಿಯೂರಪ್ಪ ಅವರು ಮಂಡಿಸಿದ್ದ ವಿಶ್ವಾಸಮತ ಅಂಗೀಕಾರವಾಯಿತು.

Share This Video


Download

  
Report form
RELATED VIDEOS