Minor Irrigation Minister C S Puttaraju said Chief minister is in the forefront of getting God's blessing. Results of any worship of B S Yeddyurappa have not been fulfilled.
ಮಾಜಿ ಸಿಎಂ ಯಡಿಯೂರಪ್ಪ ಯಾಗದ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ದೇವರ ಆಶೀರ್ವಾದ ಪಡೆಯುವುದರಲ್ಲಿ ರಾಜ್ಯದ ಸಿಎಂ ಮುಂದೆಯಿದ್ದಾರೆ.