ಈ ಸಲ್ಮಾನ್ ಖಾನ್ ಮೇಕೆಯ ಬೆಲೆ ಎಷ್ಟು ಗೊತ್ತಾ..? | Oneindia Kannada

Oneindia Kannada 2019-08-12

Views 869

ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಅಥವಾ ಈದ್ ಉಲ್ ಜುಹಾ ವಿಶೇಷವಾಗಿ ಎಲ್ಲ ಜುಮಾ ಮಸೀದಿ ಮತ್ತು ಪ್ರಮುಖ ಈದ್ಗಾ ಮೈದಾನಗಳಲ್ಲಿ ಈದ್ ನಮಾಝ್ ಮತ್ತು ಖುತುಬಾಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಬಕ್ರೀದ್ ಬಂದರೆ ಸಲ್ಮಾನ್, ಶಾರುಖ್, ಸೇರಿದಂತೆ ಬಾಲಿವುಡ್ ಸ್ಟಾರ್ ನಟರ ಹೆಸರಿನ ಕುರಿ, ಮೇಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಹುಟ್ಟುತ್ತದೆ. ಬಕ್ರೀದ್ ಗಾಗಿ ಬಜಾರಿನಲ್ಲಿ ಮಾರಾಟ ಮಾಡಲು ವಿಶೇಷವಾಗಿ ಮೇಕೆಗಳನ್ನು ಸಾಕಲಾಗುತ್ತದೆ.

Bakrid Specail : A goat named 'Salman Khan' priced at Rs 8 lakh in Gorakhpur in Uttar Pradesh. Goat has patches which spells 'Allah' in Arabic.

Share This Video


Download

  
Report form
RELATED VIDEOS