ಪೌಲ್ಟೀ ಫಾರಂ ವಿರುದ್ದ ಪ್ರತಿಭಟನೆ ಮಾಡಿದ ನಿವಾಸಿಗಳು | Oneindia Kannada

Oneindia Kannada 2019-08-23

Views 3.8K

ಪೌಲ್ಟೀ ಫಾರ್ಮ್‌ನಿಂದ ಬರುವ ನೊಣದಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಪೌಲ್ಟೀ ಫಾರಂ ವಿರುದ್ದ ನಿವಾಸಿಗಳು ಪ್ರತಿಭಟನೆ ಮಾಡಿದ್ರು.. ದಾವಣಗೆರೆಯ ಡಾಲರ್ಸ್ ಕಾಲೋನಿ , ರವೀಂದ್ರನಾಥ್ ಬಡಾವಣೆಯ ನಿವಾಸಿಗಳು ಕೋಳಿ‌ಫಾರಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು.. ಶಾಮನೂರು - ದೇವರ ಬೆಳಕೆರೆ ರಸ್ತೆಯಲ್ಲಿರುವ ಕೆಪಿಎಂ ಪೌಲ್ಟೀ ಫಾರಂ ನಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ದುರ್ವಾಸನೆ ‌ಜೊತೆಗೆ ನೊಣಗಳ ಕಾಟ ಕೂಡ ಹೆಚ್ಚಾಗಿದೆ.

Share This Video


Download

  
Report form
RELATED VIDEOS