ಪರಿಮಳ ಲಾಡ್ಜ್ ನಲ್ಲಿ ಮೋಹಕತಾರೆ ಪ್ರತ್ಯಕ್ಷವಾಗಿದ್ದಾರೆ. ಇದನ್ನ ನೋಡಿದ ಪ್ರೇಕ್ಷಕರು ಸರ್ಪ್ರೈಸ್ ಆಗಿದ್ದು, ರಮ್ಯಾ ಇವರನ್ನ ಬಿಟ್ಟರೂ ಇವರು ರಮ್ಯಾನ ಬಿಡ್ತಿಲ್ವಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ, ಪರಿಮಳ ಲಾಡ್ಜ್ ನಲ್ಲಿ ರಮ್ಯಾ ನಟಿಸುತ್ತಿದ್ದಾರಾ?
Sidlingu Fame Director Vijay prasad Parimala Lodge Movie teaser released. ramya photo used in this teaser.