ಹುಚ್ಚ ವೆಂಕಟ್ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ರವಿ ಬೆಳಗೆರೆ. | Ravi Belagere | FILMIBEAT KANNADA

Filmibeat Kannada 2019-09-03

Views 2

ಕಾಲಿಗೆ ಚಪ್ಪಲಿ ಇಲ್ಲದೆ, ಕೊಳಕು ಬಟ್ಟೆಯಲ್ಲಿ ಚೆನ್ನೈನಲ್ಲಿ ಸುತ್ತಾಡಿದ. ಮಡಿಕೇರಿಯಲ್ಲಿ ಕಾರಿನ ಗಾಜು ಪೀಸ್ ಪೀಸ್ ಮಾಡಿ ಸ್ಥಳಿಯರಿಂದ ಹೊಡೆತ ತಿಂದ. ನಂತರ ಮಂಡ್ಯದಲ್ಲಿ ಇದೇ ರೀತಿ ಜಗಳ ಮಾಡಿ ಜನರಿಂದ ಏಟು ತಿಂದ. ಇದೆಲ್ಲವನ್ನ ಗಮನಿಸಿ ಜನರು ಹುಚ್ಚ ವೆಂಕಟ್ ನಿಜವಾಗಲೂ ಹುಚ್ಚನಾಗಿದ್ದಾನೆ ಎನ್ನುತ್ತಿದ್ದಾರೆ. ನಿಜಕ್ಕೂ ಹುಚ್ಚ ವೆಂಕಟ್ ಗೆ ಏನಾಗಿದೆ ಎಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಈ ಬಗ್ಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಅಘಾತಕಾರಿ ವಿಷಯವನ್ನ ಬಹಿರಂಗಪಡಿಸಿದ್ದಾರೆ.

Senior Journalist Ravi Belagere has described about huccha venkat health condition.

Share This Video


Download

  
Report form
RELATED VIDEOS