ಶಾಹೀದ್ ಕಪೂರ್ ಚಿತ್ರಕ್ಕೆ ರಶ್ಮಿಕಾ ನಾಯಕಿ! | Oneindia Kannada

Filmibeat Kannada 2019-09-03

Views 1

ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಹವಾ ಮಾಡುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ವಿಮಾನ ಹತ್ತಲಿದ್ದಾರೆ. ಕನ್ನಡದಲ್ಲಿ ಜರ್ನಿ ಆರಂಭಿಸಿ, ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಆಫರ್ ಪಡೆದುಕೊಳ್ಳುತ್ತಿರುವ ರಶ್ಮಿಕಾ ಈಗ ಬಿಗ್ ಇಂಡಸ್ಟ್ರಿ ಕಡೆ ಮುಖ ಮಾಡುತ್ತಿದ್ದಾರೆ.

There are plans to cast Rashmika mandanna opposite to shahid kapoor in Jersey Hindi remake.

Share This Video


Download

  
Report form
RELATED VIDEOS