ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಏರುಪೇರಾಗಿದ್ದರಿಂದ ಚಿನ್ನದ ಬೆಲೆ ಗುರುವಾರದಂದು ಇಳಿಕೆ ಕಂಡಿದೆ. ಬುಧವಾರದಂದು 10ಗ್ರಾಂ ಚಿನ್ನದ ಬೆಲೆ 39,885ರು ಮುಟ್ಟಿತ್ತು. ಬೆಳ್ಳಿ ಪ್ರತಿ ಕೆ.ಜಿಗೆ 51 489ರುನಷ್ಟಿತ್ತು. ಆದರೆ, ಜಾಗತಿಕವಾಗಿ ಚಿನ್ನದ ಬೆಲೆ 0.5% ಕುಸಿತ ಕಂಡು ಪ್ರತಿ ಔನ್ಸಿಗೆ 1.544 ಯುಎಸ್ ಡಾಲರ್ ನಷ್ಟಾಗಿದೆ.
Gold and silver prices fell sharply today in tandem with a decline in global prices. On MCX, October gold futures prices fell 0.71% to ₹39,542 per 10 grams, after they hit a new high of ₹39,885 on Wednesday. Silver futures also fell sharply today.