ಈ ವಿಚಾರದಲ್ಲಿ ಮಗಳ ಮೇಲೆ ಶ್ರೀದೇವಿಗೆ ನಂಬಿಕೆನೇ ಇರಲಿಲ್ವಂತೆ | Janhvi Kapoor | FILMIBEAT KANNADA

Filmibeat Kannada 2019-09-10

Views 1

ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಬಾಲಿವುಡ್ ನಲ್ಲಿ ಮಾಡಿರುವುದು ಒಂದೇ ಚಿತ್ರ. ಆ ಸಿನಿಮಾನೂ ಅಷ್ಟಾಗಿ ಮೋಡಿ ಮಾಡಿಲ್ಲ. ಹಾಗಿದ್ದರೂ ಶ್ರೀದೇವಿ ಪುತ್ರಿ ಬಿಟೌನ್ ಇಂಡಸ್ಟ್ರಿಯ ಸೆನ್ಸೇಷನಲ್ ನಟಿ. ತಮ್ಮ ಫೋಟೋಗಳ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿರುವ ತಾರೆ.


Actress Sridevi did not trust her daughter in the case of marriage. she was already planned about janhvi kapoor wedding.

Share This Video


Download

  
Report form
RELATED VIDEOS