ಮೊಬೈಲ್ ಟವರ್ ಮೇಲೆ ಹತ್ತಿ ಪ್ರಭಾಸ್ ಅಭಿಮಾನಿ ಆತ್ಮಹತ್ಯೆಗೆ ಯತ್ನ | FILMIBEAT KANNADA

Filmibeat Kannada 2019-09-12

Views 690

ಕೆಲ ದಿನಗಳ ಹಿಂದೆ ನಟ ಪ್ರಬಾಸ್ ಅಭಿಮಾನಿ ವಿದ್ಯುತ್ ತಂತಿ ಮುಟ್ಟಿ ತಮ್ಮ ಪ್ರಾಣ ಕಳೆದುಕೊಂಡಿದ್ದ. ಈಗ ಇನ್ನೊಬ್ಬ ಮೊಬೈಲ್ ಟವರ್ ಮೇಲೆ ಹತ್ತಿ ತಮ್ಮ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

Telugu actor Prabhas fan climbed to the top of a cellphone tower anf demanded to meet his favorite star.

Share This Video


Download

  
Report form
RELATED VIDEOS