ಮೋದಿಗಾಗಿ ಆಸ್ಪತ್ರೆ ನೆಲ ಒರೆಸಿದ ಅಮಿತ್ ಶಾ | Amit Shah | Oneindia Kannada

Oneindia Kannada 2019-09-14

Views 2.3K

ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯ ನೆಲ ಒರಿಸಿದ್ದಾರೆ. ಬಿಜೆಪಿಯ 'ಸೇವಾ ಸಪ್ತಾಹ'ದ ಅಂಗವಾಗಿ ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಟಾಪ್ ನಾಯಕರು ಏಮ್ಸ್‌ ಆಸ್ಪತ್ರೆಯ ನೆಲ ಸ್ವಚ್ಛಗೊಳಿಸಿದರು.

Home minister Amit Shah cleaned AIIMS hospital flors. BJP orgazing Seva Sapthah to celebrate Narendra Modi birthday.

Share This Video


Download

  
Report form
RELATED VIDEOS