ದರ್ಶನ್ ಸುದೀಪ್ ಅವರ ಸ್ಟಾರ್ ವಾರ್ ನಿಲ್ಲಿಸೋಕೆ ಅಂಬಿ ಇರಬೇಕಿತ್ತು | FILMIBEAT KANNADA

Filmibeat Kannada 2019-09-17

Views 1.4K

ದರ್ಶನ್ ಮತ್ತು ಸುದೀಪ್ ನಡುವೆ ಏನೇ ಮುನಿಸು, ಕೋಪ, ವಿವಾದ ಇದ್ದರೂ ಇಡೀ ಇಂಡಸ್ಟ್ರಿಗೆ ದೊಡ್ಡಣ್ಣನಂತಿದ್ದ ರೆಬೆಲ್ ಸ್ಟಾರ್ ಎಲ್ಲವನ್ನೂ ಬಗೆಹರಿಸುತ್ತಿದ್ದರು. ಈಗ ಆ ಕೊರತೆ ಎದ್ದು ಕಾಣುತ್ತಿದೆ. ನಾಯಕನಿಲ್ಲದ ಮನೆಯಲ್ಲಿ ಸ್ಟಾರ್ ವಾರ್ ಮತ್ತೆ ಭುಗಿಲೆದ್ದಿದೆ. ಆದರೆ ಈ ಬಾರಿ ಸ್ಟಾರ್ ನಟರಿಗಾಗಲಿ ಅಥವಾ ಅವರ ಅಭಿಮಾನಿಗಳಿಗಾಗಲಿ ಕಿವಿಮಾತು ಹೇಳಲು ಆ ದೊಡ್ಡ ಧ್ವನಿ ಇಲ್ಲ

Without Ambarish who will handle Sudeep and Darshan friendship battle?

Share This Video


Download

  
Report form
RELATED VIDEOS