Ear and nose piercing is more than just a means to adorn your body. According to Vedic rituals, ear and nose piercing has several health benefits for the body of a woman. Piercing is a common practice in rural India and many from other parts of India are observing this as a fashion statement.
ಕಿವಿ ಚುಚ್ಚುವುದರಿಂದ ವೈಜ್ಞಾನಿಕವಾಗಿ ಆಗುವ ಪ್ರಯೋಜನಗಳೇನು? ಕಿವಿ ಮತ್ತು ಮೂಗು ಚುಚ್ಚುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕಿವಿ ಮತ್ತು ಮೂಗು ಚುಚ್ಚುವುದು ನಿಮ್ಮ ದೇಹವನ್ನು ಅಲಂಕರಿಸುವ ಸಾಧನಕ್ಕಿಂತ ಇನ್ನು ಹೆಚ್ಚು. ವೈದಿಕ ಆಚರಣೆಗಳ ಪ್ರಕಾರ, ಕಿವಿ ಮತ್ತು ಮೂಗು ಚುಚ್ಚುವುದರಿಂದ ಮಹಿಳೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.