Yoga Mudras To Overcome Any Ailments Yoga is not only an exercise but a form of spiritual practice to improve you physical, mental and spiritual well being. It doesn’t only refer to twisting and curling your body into different shapes and poses, but it also involves some specific mudras posed during meditations. Mudras mean gestures adopted during pranayams and meditations that directs flow of energy into our body. Yogic tantras say that these mudra yoga techniques stimulate different areas of the brain.
ಯೋಗ ಅನ್ನುವುದು ಕೇವಲ ವ್ಯಾಯಾಮ ಮಾತ್ರವಲ್ಲ ಬದಲಾಗಿ ಇದೊಂದು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ನಿಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ವಿಧಾನವಾಗಿದೆ. ಇದು ಕೇವಲ ನಿಮ್ಮ ದೇಹವನ್ನು ಬಗ್ಗಿಸುವುದು, ತಿರುಚುವುದನ್ನು ಮಾಡಿ ದೇಹಕ್ಕೆ ಬೇರೆಬೇರೆ ಆಕಾರ ಕೊಡುವುದು ಮಾತ್ರವಲ್ಲ, ಇದರಲ್ಲಿ ಕೆಲವು ಮುದ್ರೆಯ ಭಂಗಿಗಳೂ ಕೂಡ ಇದ್ದು ಇವು ಧ್ಯಾನದ ಸಂದರ್ಬದಲ್ಲಿ ಮಾಡಬೇಕಾಗುತ್ತದೆ.ಪ್ರಾಣಾಯಾಮ ಮತ್ತು ಧ್ಯಾನದ ಸಂದರ್ಬದಲ್ಲಿ ತೆಗೆದುಕೊಳ್ಳಬೇಕಾದ ಸನ್ನೆಗಳನ್ನು ಮುದ್ರೆಗಳು ಎಂದು ಕರೆಯಲಾಗುತ್ತೆ. ಕೈಗಳ ಯೋಗದ ಮುದ್ರೆಗಳು ಮತ್ತು ಅದರಿಂದ ಆಗುವ ಲಾಭಗಳು : ಮುದ್ರೆಗಳಲ್ಲಿ ಹಲವು ವಿಧದ ಸನ್ನೆಗಳಿದ್ದು, ಒಂದೊಂದು ವಿಭಿನ್ನ ಲಾಭಗಳನ್ನು ನೀಡುತ್ತದೆ., ಪ್ರತಿಯೊಂದನ್ನು ಈ ಕೆಳಗೆ ವಿವರಿಸಲಾಗಿದೆ