ಅಮಿತಾಭ್ ಅನಾರೋಗ್ಯದ ವಿಚಾರ ಅಭಿಮಾನಿಗಳಿಗೂ ಗೊಂದಲ ಸೃಷ್ಟಿಮಾಡಿದೆ. ನಿಜಕ್ಕು ಅಮಿತಾಭ್ ಆಸ್ಪತ್ರಗೆ ದಾಖಲಾಗಿದ್ದಾರಾ ಎನ್ನುವ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಅಲ್ಲದೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಮಿತಾಭ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
Bollywood actor Amitabh Bachchan Admitted To Hospital For Liver Problem. Superstar has been hospitalised since three days.