ದೀಪಾವಳಿ ಪ್ರಯುಕ್ತ ಹಣೆಗೆ ತಿಲಕವನ್ನಿಟ್ಟುಕೊಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪೋಟೋ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.ಅಂತಹವರನ್ನು ಕ್ರೋಧಾತ್ಮಕ ಇಸ್ಲಾಂವಾದಿಗಳು ಎಂದು ಬಾಲಿವುಡ್ ನಟಿ ಶಬಾನಾ ಅಜ್ಮಿ ಕರೆಯುವ ಮೂಲಕ ಶಾರೂಖ್ ಖಾನ್ ತಿಲಕವನ್ನಟ್ಟಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
Shah Ruck Khan wishes fans a happy Diwali in the traditional indian way. however, he faced severe backlash for posting a pic with a tilak. Read on to know how Shabana Azmi gave it back to haters