ಬಾಲಿವುಡ್ ನ 'ಕರಣ್ ಅರ್ಜುನ್' ಅಂತಾನೆ ಖ್ಯಾತಿ ಗಳಿಸಿರವ ಜೋಡಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್. 25 ವರ್ಷಗಳ ಹಿಂದೆ ಈ ಇಬ್ಬರು ಸ್ಟಾರ್ ನಟರು 'ಕರಣ್ ಅರ್ಜುನ್' ಆಗಿ ಚಿತ್ರಾಭಿಮಾನಿಗಳ ಮುಂದೆ ಬಂದಿದ್ದರು.
Bollywood actors Salman Khan and Shahrukh Khan reunite after 25 years in Sanjay Leela Bhansali's next.