ಬುರ್ಜ್ ಖಲೀಫಾ ಶಾರುಖ್ ಖಾನ್ ಗೆ ವಿಶೇಷವಾಗಿ ಶುಭಾಶಯ ಕೋರಿದೆ. ಬುರ್ಜ್ ಖಲೀಫಾ ಮೇಲೆ ಶಾರುಖ್ ಖಾನ್ ಹೆಸರನ್ನು ಲೈಟ್ ಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಬುರ್ಜ್ ಖಲೀಫಾ ಮೇಲೆ ಹ್ಯಾಪಿ ಬರ್ತಡೇ ಶಾರುಖ್ ಖಾನ್ ಎನ್ನುವ ವಿಶ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.
Dubai's Burj KhaliFa lights up to birthday wishes to Bollywood actor Shahrukh khan