ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಆಂಜಿನೇಯನ ಅಪ್ಪಟ ಭಕ್ತ ಧ್ರುವ ಸರ್ಜಾ ವೈವಾಹಿಕ ಬದುಕು ಆರಂಭಿಸಿದ್ದಾರೆ. 15 ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಪ್ರೇರಣಾ ಶಂಕರ್ ರವರ ಕೈಹಿಡಿದಿದ್ದಾರೆ ಧ್ರುವ ಸರ್ಜಾ
Kannada Actor Dhruva Sarja got married to Prerna Shankar (November 24th).