ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದ ಚೊಚ್ಚಲ ಭಾರತೀಯ ದಾಖಲೆ ಬರೆಯಲು ರೋಹಿತ್ ಶರ್ಮಾಗೆ ಕೇವಲ 1 ಸಿಕ್ಸರ್ ಬೇಕಿದೆ. ಭಾರತ vs ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20ಐ ಪಂದ್ಯದಲ್ಲಿ ಶರ್ಮಾ ಈ ದಾಖಲೆ ಪೂರೈಸಿಕೊಳ್ಳಲು ಸಜ್ಜಾಗಿದ್ದಾರೆ.
Rohit is on the verge of crossing a huge landmark. He is just one 6 away from being the first Indian player to hit 400 sixes in international cricket