'ಚಪಾಕ್' ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಟಿ ದೀಪಿಕಾ ಪಡುಕೋಣೆ | FILMIBEAT KANNADA

Filmibeat Kannada 2019-12-10

Views 343

ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಪಾಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಪಾಕ್ ಈಗಾಗಲೆ ಗೊತ್ತಿರುವ ಹಾಗೆ 2005ರಲ್ಲಿ ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್ ವಾಲ್ ಅವರ ಜೀವನದ ಕಥೆ.
Bollywood actress Deepika Padukone breaks down into tears at Chhapaak trailer release event.

Share This Video


Download

  
Report form
RELATED VIDEOS