ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿದೆ. ಆದರೆ, ಟೀಂ ಇಂಡಿಯಾ ಕೀಪಿಂಗ್ನಲ್ಲಿ ಬದಲಾವಣೆ ಆಗಿದೆ, ರಿಷಭ್ ಪಂತ್ ಬದಲು ಕೆ ಎಲ್ ರಾಹುಲ್ ಟೀಂ ಇಂಡಿಯಾದ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದಾರೆ.
Indian wicket keeper batsman Rishabh Pant has not taken to the field in the second innings during the ongoing ODI against Australia at the Wankhede Stadium, after he was diagnosed to have suffered a concussion while batting.