ಡಿ ವಿ ಸುಧೀಂದ್ರ ಅವರು ನಿಧನರಾದ ಮೇಲೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಸುಧೀಂದ್ರ ವೆಂಕಟೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರಚಾರಕರ್ತರಾಗಿ ಸಿನಿಮಾಗಳನ್ನು ಜನತೆಯ ಮುಂದೆ ತರುವ ಕೆಲಸದಲ್ಲಿ ನಿರತರಾಗಿದ್ದಾರೆ, ಇದುವರೆಗೂ ಮೂರು ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ PRO ಆಗಿ ಕೆಲಸ ಮಾಡಿದ್ದಾರೆ.
Late Mr DV Sudheendra started the Kannada film PRo association in Karnatak, Now Sudheendra Venkatesh is doing official work for the movies and keep track of the news on the films they are handling and give the published cutting to the producers.