ರಾಜಕೀಯವಾಗಿ ಮೈಸೂರಿನಲ್ಲಿ ಮತ್ತೊಂದು ಖಾತೆ ತೆರೆದ ದರ್ಶನ್ | DARSHAN | SRIDHAR | MYSORE | FILMIBEAT KANNADA

Filmibeat Kannada 2020-01-27

Views 1.6K

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಬಾಲ್ಯ ಗೆಳೆಯನಿಗೆ ಸರ್ಪ್ರೈಸ್ ನೀಡಿದ್ದಾರೆ. ಬಾಲ್ಯ ಗೆಳೆಯ ಶ್ರೀಧರ್ ಮೈಸೂರು ಮಹಾ ನಗರ ಪಾಲಿಕೆ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು, ಗೆಳೆಯ ಶ್ರೀಧರ್ ಗಾಗಿ ಮೈಸೂರಿಗೆ ಆಗಮಿಸಿ ಅಭಿನಂದನೆ ಸಲ್ಲಿಸಿದ್ದರು. ಇಷ್ಟು ಮಾತ್ರವಲ್ಲದೇ ತಾವೇ ಹೋಟೆಲ್ ನಲ್ಲಿ ಔತಣಕೂಟ ಏರ್ಪಡಿಸಿ, ಭರ್ಜರಿ ಪಾರ್ಟಿ ನೀಡಿದ್ದಾರೆ. ತಮ್ಮ ಎಲ್ಲ ಗೆಳೆಯರೊಂದಿಗೆ ಸೇರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

Challenging Star Darshan to give a surprise to his childhood friend and present Mysore deputy Mayor Sridhar

Share This Video


Download

  
Report form
RELATED VIDEOS