MAN VS WILD RAJINI :ಮ್ಯಾನ್ vs ವೈಲ್ಡ್ ಕಾರ್ಯಕ್ರಮದಲ್ಲಿ ರಜಿನಿಕಾಂತ್ | RAJNIKANTH | FILMIBEAT KANNADA

Filmibeat Kannada 2020-01-28

Views 3.7K

ಸೂಪರ ಸ್ಟಾರ್ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರು ಸದ್ಯ ಬಂಡೀಪುರ ಅಭಯಾರಣ್ಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಶೂಟಿಂಗ್ ಗಾಗಿ ಇಬ್ಬರು ಸ್ಟಾರ್ ಬಂಡೀಪುರಕ್ಕೆ ಆಗಮಿಸಿದ್ದಾರೆ. ಅಂದ್ಹಾಗೆ ಈ ಇಬ್ಬರು ಸ್ಟಾರ್ ಮ್ಯಾನ್ v/s ವೈಲ್ಡ್ ಸಿರೀಸ್ ಚಿತ್ರೀಕರಣಕ್ಕಾಗಿ ಬಂಡೀಪುರಕ್ಕೆ ಆಗಮಿಸಿದ್ದಾರೆ

Bollywood Actor Akshay Kumar And Super star Rajinikanth in Bandipur for Man vs wild shooting.

Share This Video


Download

  
Report form
RELATED VIDEOS