ಮಾಜಿ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ 'ಹಳ್ಳಿ ಹಕ್ಕಿ' ಎಚ್.ವಿಶ್ವನಾಥ್ ಅವರು 'ನಾನು ಬಿಗ್‌ಬಾಸ್ ಮನೆಗೆ ಹೋಗಲು ಆಸಕ್ತನಾಗಿದ್ದೇನೆ. ಒಂದು ವೇಳೆ ಅವರು ಕರೆದರೆ ನಾನು ಖಂಡಿತವಾಗಿಯೂ ಬಿಗ್‌ಬಾಸ್ ಮನೆಗೆ ಹೋಗುತ್ತೇನೆ' ಎಂದಿದ್ದಾರೆ.
Former minister H Vishwanath said I am excited to go to Bigg Boss Kannada season 08.