KGF 2 ಚಿತ್ರ ತಂಡದಿಂಡ ಶಾಕಿಂಗ್ ನ್ಯೂಸ್..? | Kgf2 | Yash | Editor | Srikanth | Prashant neel

Filmibeat Kannada 2020-02-10

Views 58.8K

ಕೆಜಿಎಫ್-2 ಚಿತ್ರದಲ್ಲಿ ದೊಡ್ಡದೊಂದು ಬದಲಾವಣೆ ಆಗಿದೆ. ಕೆಜಿಎಫ್ ಮೊದಲ ಭಾಗದಲ್ಲಿದ್ದ ಸಂಕಲನಕಾರ ಚಾಪ್ಟರ್ 2 ಚಿತ್ರದಿಂದ ಹೊರನಡೆದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಉಗ್ರಂ, ಕೆಜಿಎಫ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಎಡಿಟರ್ ಈಗ ದಿಢೀರನೆ ಹೊರಬಂದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

KGF Kannada film Editor Shrikanth out from KGF-2 film. New editor ujwal gowda entered to KGF-2 team

Share This Video


Download

  
Report form
RELATED VIDEOS