ಕೆಲವು ವರ್ಷಗಳಲ್ಲಿ ತಾನು ಟಿ20 ಕ್ರಿಕೆಟ್‌ಗೆ ನಿವೃತ್ತಿ ನೀಡಲು ಯೋಚಿಸಿರುವುದಾಗಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೇಳಿದ್ದಾರೆ. ಟೆಸ್ಟ್ ಮತ್ತು ಏಕದಿನ ವೃತ್ತಿ ಬದುಕಿನ ಜೊತೆಗೆ ತನ್ನ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಲು ಹೀಗೆ ಯೋಚಿಸಿರುವುದಾಗಿ ವಾರ್ನರ್ ತಿಳಿಸಿದ್ದಾರೆ.
David Warner has flagged his likely retirement from T20Is following the two T20 World Cups to be played in consecutive years, and also explained why he has chosen to skip the Big Bash League for much of his international career.