ದರ್ಶನ್ ಗೆ ಬಾಸ್ ಅಂತ ಟೈಟಲ್ ಕೊಟ್ಟಿದ್ದು ಇವರೆ..? | D Boss | Darshan | Filmibeat Kannada

Filmibeat Kannada 2020-02-13

Views 1

ಸ್ಯಾಂಡಲ್ ವುಡ್ 'ಬಾಸ್' ಯಾರು..? ಎನ್ನುವ ಚರ್ಚೆ ವರ್ಷಗಳ ಹಿಂದೆ ದೊಡ್ಡ ವಿವಾದ ಹುಟ್ಟುಹಾಕಿತ್ತು. ಅದೇನೇ ಇರಲಿ, ನಟ ದರ್ಶನ್ ರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಹೆಸರು 'ಡಿ ಬಾಸ್'. ಚಿತ್ರರಂಗದಲ್ಲಿ 'ಡಿ ಬಾಸ್' ಎಂಬುದೇ ದೊಡ್ಡ ಬ್ರಾಂಡ್. ಅದು ದರ್ಶನ್ ಕಷ್ಟಪಟ್ಟು ಕಟ್ಟಿದ ಸ್ವಂತ ಬ್ರಾಂಡ್. ಆ ಬ್ರಾಂಡ್ ಗೆ ಇರುವ ಕ್ರೇಜ್ ಸಿಕ್ಕಾಪಟ್ಟೆ ದೊಡ್ಡದು. ಈಗ ಬೃಹತ್ ಆಗಿ ಬೆಳೆದು ನಿಂತಿರುವ ಡಿ ಬಾಸ್ ಬ್ರಾಂಡ್ ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು.
Here is the Interesting story about Kannada actor Challenging star Darshan's Boss title.

Share This Video


Download

  
Report form
RELATED VIDEOS