ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಭಾರತ ಮತ್ತು ಬಾಂಗ್ಲಾ ದೇಶದ ಯುವ ಆಟಗಾರರು ಮೈದಾನದಲ್ಲಿ ವರ್ತಿಸಿದ ರೀತಿ ವ್ಯಾಪಕ ಟೀಕೆಗೊಳಗಾಗಿದೆ.ಈ ಘಟನೆಯ ಬಗ್ಗೆ ಟೀಂ ಇಂಡಿಯಾದ ಇಬ್ಬರು ಮಾಜಿ ನಾಯಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಪ್ಪು ದಾರಿ ಹಿಡಿದಿರುವ ಹುಡುಗರನ್ನು ಸರಿದಾರಿಗೆ ತನ್ನಿ ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.
Former India captains, Kapil Dev and Mohammad Azharuddin have propounded the Board of Control for Cricket in India BCCI to take austere action against Indian players who couldn’t control their emotions in the Under-19 World Cup and got involved in an spat with Bangladesh cricketers.