ದೊಡ್ಡಮನೆಯ ಮತ್ತೊಂದು ಪ್ರತಿಭೆ ಈಗ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದೆ . ರಾಮ್ ಕುಮಾರ್ ಅವರ ಪುತ್ರಿ ಧನ್ಯ ರಾಮ್ ಕುಮಾರ್ ಅವರ ಮೊದಲನೇ ಚಿತ್ರ ನಿನ್ನ ಸನಿಹಕೆ ಚಿತ್ರೀಕರಣ ಮುಗಿದಿದೆ .
One more talent from Raj Kumar family is entering sandalwood. We are talking about Dhanya Ramkumar. Dhanya Ramkumars upcoming movie Ninna Sanihake has completed shooting