ಬಿಗ್ ಬಾಸ್ ವಿನ್ನರ್ ಒಬ್ಬರ ಮೇಲೆ ಪಬ್ ನಲ್ಲಿ ನಡೆದ ದಾಳಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಹೌದು ತೆಲುಗು ಬಿಗ್ ಬಾಸ್ ಸೀಜನ್ 3ರ ವಿಜೇತರಾಗಿದ್ದ, ಗಾಯಕ ರಾಹುಲ್ ಸಿಪ್ಲಿಗುಂಜ್ ಮೇಲೆ ಈ ದಾಳಿ ನಡೆದಿದೆ.
The report further said that when a few tried to misbehave with one of Rahul’s female friends at the pub, his intervention led to a scuffle. Rahul reportedly suffered minor injuries in the incident.