ಸನ್ನಿ ಲಿಯೋನ್ ತನ್ನ‌ ಮಕ್ಕಳನ್ನು ಕೊರೋನಾದಿಂದ ದೂರ ಇಡೋದಕ್ಕೆ ಏನ್ ಮಾಡ್ತಿದ್ದಾರೆ | Sunny Leone | Childerns

Filmibeat Kannada 2020-03-17

Views 7

ವಿಶ್ವದೆಲ್ಲೆಡೆ ಆಂತಕ ಸೃಷ್ಟಿಸಿರುವ ಕೊರೊನಾ ವೈರಸ್ ಹೆಸರು ಕೇಳಿದರೆ ಭಯಬೀಳುವ ಪರಿಸ್ಥಿತಿ ಸದ್ಯ ಎಲ್ಲೆಡೆ ನಿರ್ಮಾಣವಾಗಿದೆ. ಈ ಮದ್ಯೆ ಬಾಲಿವುಡ್ ನಟಿ, ಮಾದಕ ಚೆಲುವೆ ಸನ್ನಿ ಲಿಯೋನ್ ನನ್ನ ಮಕ್ಕಳು ಹೀಗೆ ಮಾಸ್ಕ್ ಧರಿಸಿ ಬದುಕಬೇಕಾಗಿರುವುದು ಬೇಸರದ ಸಂಗತಿ ಎಂದು ಹೇಳಿಕೊಂಡಿದ್ದಾರೆ.

actress Sunny Leone and her husband Daniel Weber are training their three children - Nisha, Noah and Asher - to wear masks as precautionary measures. Sunny took to Instagram to share a picture of them wearing masks and wrote, "A new era! So sad that my kids have to now live like this but it's necessary. Training toddlers to wear a mask Day 1. Family effort."

Share This Video


Download

  
Report form
RELATED VIDEOS